Ravishankar who came to kannada film industry as a great villain is now a director. Yes, he will directing and scripting a movie for his son adhvey shankar <br />who will be making his debut in sandalwood <br /> <br /> <br /> ಆರೂಮುಗ ಆಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಒಂದೊಳ್ಳೆ ವಿಲನ್ ಆಗಿ ಬಂಡ ರವಿಶಂಕರ್ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ನಿರ್ದೇಶನ ಮಾಡೋದಕ್ಕೆ ರೆಡಿ ಆಗಿದ್ದರೆ . ಅದು ಕೂಡ ತಮ್ಮ ಮಗ ಅದ್ವೈ ಗೆ ಆಕ್ಷನ್ ಕಟ್ ಹೇಳಲಿದ್ದಾರೆ ರವಿಶಂಕರ್